1/8
Vokkaligaru (ಒಕ್ಕಲಿಗರು) screenshot 0
Vokkaligaru (ಒಕ್ಕಲಿಗರು) screenshot 1
Vokkaligaru (ಒಕ್ಕಲಿಗರು) screenshot 2
Vokkaligaru (ಒಕ್ಕಲಿಗರು) screenshot 3
Vokkaligaru (ಒಕ್ಕಲಿಗರು) screenshot 4
Vokkaligaru (ಒಕ್ಕಲಿಗರು) screenshot 5
Vokkaligaru (ಒಕ್ಕಲಿಗರು) screenshot 6
Vokkaligaru (ಒಕ್ಕಲಿಗರು) screenshot 7
Vokkaligaru (ಒಕ್ಕಲಿಗರು) Icon

Vokkaligaru (ಒಕ್ಕಲಿಗರು)

WriteMedia
Trustable Ranking IconΈμπιστο
1K+Λήψεις
9MBΜέγεθος
Android Version Icon4.1.x+
Έκδοση Android
7(16-09-2018)Τελευταία έκδοση
-
(0 Αξιολογήσεις)
Age ratingPEGI-3
Λήψη
ΛεπτομέρειεςΑξιολογήσειςΕκδόσειςInfo
1/8

Περιγραφή του Vokkaligaru (ಒಕ್ಕಲಿಗರು)

ಭೂಪುತ್ರರಿಗೆ ನಮಸ್ಕಾರ,


ಭೂಮಂಡಲದ ಎಲ್ಲ ನಾಗರಿಕತೆ, ಸಂಸ್ಕೃತಿಗಳ ಮೂಲ ಕೃಷಿಯೇ ಆಗಿದೆ. ಕೃಷಿ ಮೂಲದಿಂದ ಹುಟ್ಟಿಬಂದ ಒಕ್ಕಲಿಗರು ನಾಗರಿಕತೆಯ ತೊಟ್ಟಿಲು ತೂಗಿದ ಜನಕರು ಎಂದೇ ಕರೆಯಬೇಕು. ಹೀಗಿ ಮಣ್ಣಿನಲ್ಲಿ ಬೀಜವರಳಿಸಿ, ಜೀವಬೆಳೆಸುವ ಮೂಲ ಕಸುಬು ಒಕ್ಕಲಿಗರದು. ಈ ಸಮುದಾಯ ಮಹಾಗುರು, ಹಾರಾಜ, ಮಹಾಕವಿಯನ್ನು ನಾಡಿಗೆ ನೀಡಿದೆ. ದೇಶ-ವಿದೇಶಗಳಲ್ಲಿ ವಿವಿಧ ವೃತ್ತಿಗಳನ್ನು ನಡೆಸುವ ಹೆಸರಾಂತ ವ್ಯಕ್ತಿಗಳು ಈ ಸಮುದಾಯದ ಕೀರ್ತಿಯನ್ನು ಬೆಳಗುತ್ತಿದ್ದಾರೆ. ಒಂದು ಸಮುದಾಯದ ಆಂತರ್ಯದಲ್ಲಿ ಕಸುವಿದ್ದರೆ ಮಾತ್ರ ಮಹಾನ್ ವ್ಯಕ್ತಿಗಳು ಸೃಷ್ಟಿಯಾಗಲು ಸಾಧ್ಯ. ಒಕ್ಕಲಿಗ ಜನಾಂಗದ ಸಾಧಕರನ್ನು ನೋಡಿದರೆ ಸಮುದಾಯದ ಅಂತರಂಗದಲ್ಲಿ ಇರುವ ಶಕ್ತಿ ಅರ್ಥವಾಗುತ್ತದೆ. ಸಮುದಾಯದ ಹಿನ್ನೆಲೆ, ಸಾಧಕರ ಮಾಹಿತಿ, ಗುರುಪೀಠದ ಪರಂಪರೆ, ಸಾಹಿತ್ಯ, ಸಂಸ್ಕೃತಿಯ ಅರಿವು... ಇವು ಪ್ರತಿ ಒಕ್ಕಲಿಗನಿಗೆ ತನ್ನ ಸಮುದಾಯದ ಬಗ್ಗೆ ಹೆಮ್ಮೆ ತರುತ್ತವೆ. ಈ ನಿಟ್ಟಿನಲ್ಲಿ ಸಮುದಾಯದೊಳಗಿನ ಅಂತಃಶಕ್ತಿಯನ್ನು ಹೆಚ್ಚಿಸುವ ಕಾರಣಕ್ಕಾಗಿ ಈ ವೇದಿಕೆಯನ್ನು ಸೃಷ್ಟಿಸಲಾಗಿದೆ. ಯಾವುದೇ ವೈಯಕ್ತಿಕ ಲಾಭಕ್ಕೂ ಇದು ಬಳಕೆಯಾಗುವುದಿಲ್ಲ. ಇದು ಒಟ್ಟಾಗಿ ಸಮುದಾಯದ ಹಿತ ಬಯಸುತ್ತದೆ. ಇದಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಬೇಕಾಗುತ್ತದೆ. ಹಾಗಾಗಿ ಸಮುದಾಯ ಪ್ರತಿ ವ್ಯಕ್ತಿ ಇದರೊಂದಿಗೆ


ಬೆರೆತು ಒಂದಾಗಬೇಕಾಗಿ ಮನವಿ. ಇಲ್ಲಿರುವ ಮಾಹಿತಿಗಳ ಜೊತೆಗೆ ನಿಮಗೆ ಗೊತ್ತಿರುವ ಮಾಹಿತಿಗಳನ್ನೂ ತಿಳಿಸಿದರೆ ಹೆಚ್ಚು ಜನರಿಗೆ ತಲುಪುವಂತಾಗುತ್ತದೆ.


ಇತಿ


ಒಕ್ಕಲಿಗರು. ಕಾಂ


Bhuputrarige Hello,


All terrestrial civilizations, cultures, agriculture is the source. Farmers agricultural origin emerged as the cradle of civilization, leading the weighted father. Bijavaralisi etc. Likewise roles in the soil, jivabelesuva okkaligaradu original occupation. Mahaguru this community, haraja, the mahakaviyannu land. Celebrities in the country and abroad to carry out a variety of professions belaguttiddare reputation of this community. Only the great figures in the inner man can become a community kasuviddare. The power of the community to understand the core of the agricultural community of achievers. Family background, as achievers, gurupithada heritage, literature, culture, knowledge ... are in peasant is proud to bring its community. The reason this is a platform created to increase samudayadolagina antahsaktiyannu. It is used for any personal labhakku. It likes to think of the community together. This is your encouragement, support may be required. With each person, so community


Ondagabekagi mix and appealing. In addition to reporting information that you know more than the people who talupuvantaguttade information.


Iti


Farmers. Com

Vokkaligaru (ಒಕ್ಕಲಿಗರು) - Έκδοση 7

(16-09-2018)
Άλλες εκδόσεις
Τι νέο υπάρχειBack with Awesome Native appOffline Caching newsUser login using Facebook and GmailWhether WidgetNew push notification systemSave articles for future use

Δεν υπάρχουν ακόμα κριτικές ή βαθμολογίες! Για να αφήσεις την πρώτη,

-
0 Reviews
5
4
3
2
1
Info Trust Icon
Εγγυημένα Καλή ΕφαρμογήΗ εφαρμογή αυτή πέρασε τη δοκιμή ασφάλειας για ιούς, malware και άλλες κακόβουλες επιθέσεις και δεν περιέχει απειλές.

Vokkaligaru (ಒಕ್ಕಲಿಗರು) - Πληροφορίες APK

Έκδοση APK: 7Πακέτο: com.instance.vokkaliga
Συμβατότητα Android: 4.1.x+ (Jelly Bean)
Προγραμματιστής:WriteMediaΠολιτική Απορρήτου:http://vokkaligaru.comΔικαιώματα:6
Όνομα: Vokkaligaru (ಒಕ್ಕಲಿಗರು)Μέγεθος: 9 MBΛήψεις: 0Έκδοση : 7Ημερομηνία Κυκλοφορίας: 2018-09-16 21:25:05Ελάχιστη Οθόνη: SMALLΥποστηριζόμενα CPU: x86, x86-64, armeabi-v7a, arm64-v8a, mips
Αναγνωριστικό Πακέτου: com.instance.vokkaligaΥπογραφή SHA1: 62:12:AB:DD:F5:17:43:BC:23:CB:03:02:EF:C3:78:62:BB:97:27:25Προγραμματιστής (CN): bharathΟργανισμός (O): Τοποθεσία (L): Χώρα (C): Πολιτεία/Πόλη (ST): Αναγνωριστικό Πακέτου: com.instance.vokkaligaΥπογραφή SHA1: 62:12:AB:DD:F5:17:43:BC:23:CB:03:02:EF:C3:78:62:BB:97:27:25Προγραμματιστής (CN): bharathΟργανισμός (O): Τοποθεσία (L): Χώρα (C): Πολιτεία/Πόλη (ST):

Τελευταία έκδοση του Vokkaligaru (ಒಕ್ಕಲಿಗರು)

7Trust Icon Versions
16/9/2018
0 λήψεις9 MB Μέγεθος
Λήψη
appcoins-gift
Παιχνίδια AppCoinsΚερδίστε ακόμα περισσότερες ανταμοιβές!
περισσότερα

Εφαρμογές στην ίδια κατηγορία